... 🌅

ಪ್ರತೀ ದಿನವು, ಏನೋ ಹೊಸತು,
ಬಾಳಿನಲಿ ನಗುವು ಬೆರೆತು,
ಕಾಯುತಿರುವೆ ದಿನವು ಕುಳಿತು,
ಮೂಡುವುದೆ ನವ ಗುರುತು?

ಬೆಳದಿಂಗಳ ಇರುಳ ಕಳೆದು,
ಮುಂಜಾನೆಯ ಬೆಳಕು ಹೊಳೆದು,
ವಿಧವಿಧದ ಮುಸುಕ ತೊರೆದು,
ಸಾಗುವೆನು ಮುಂದುವರಿದು...!


~PRN



Comments

Popular posts from this blog

We were never meant to be - Palle Vasu

Rudra Nandini - M Lovely

ಮಹಾಭಾರತದ ನೈಜ ನಾಯಕ ವಿದುರ - ಜಗದೀಶಶರ್ಮಾ ಸಂಪ