ಪರಿಪೂರ್ಣ ಪ್ರಶ್ನೆಗಳು ಪರಿಪೂರ್ಣ ಉತ್ತರಗಳು, ಸಂಭಾಷಣೆಗಳ ಸಾರಾಂಶ

ಪರಿಪೂರ್ಣ ಪ್ರಶ್ನೆಗಳು ಪರಿಪೂರ್ಣ ಉತ್ತರಗಳು, ಶ್ರೀ ಶ್ರೀಮದ್ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಮತ್ತು ಬಾಬ್ ಕೋಹೆನ್ ರ ಸಂವಾದ - ಸಂಭಾಷಣೆಯ ಸಾರಾಂಶ 

ಆಧ್ಯಾತ್ಮವನ್ನ ಅರಿಯಲು ಈ ಪುಸ್ತಕ ಒಂದು ಕಿರು ಮೆಟ್ಟಿಲು ಎನ್ನಬಹುದು. ವಿದೇಶಿಯೋರ್ವರ ಕುತೂಹಲದ ಪ್ರತಿಫಲವಾಗಿ ಈ ರಚನೆಯು ಮೂಡಿಬಂದಿದೆ. ಹಿಂದೂ ಧರ್ಮದ, ಹಾಗೂ ಮಾನವ ಸಹಜ ಗುಣಗಳ ಸೂಕ್ಷ್ಮವಾದ ಕೆಲವು ವಿಷಯಗಳನ್ನು ಸಂಭಾಷಣೆಯ ಮುಖಾಂತರ ತಿಳಿಸುವ ಪರಿ ವಿನೂತನ ಎನ್ನಬಹುದು.
ಒಟ್ಟಾರೆಯಾಗಿ ಒಂದೊಳ್ಳೆ ಓದು!
.
.
.
.
.
.
.
.
Read for life!

Comments

Popular posts from this blog

We were never meant to be - Palle Vasu

ಹೆಣ್ಣೆಂದರೆ...?!

The Palace of Illusions - Chitra Banerjee Divakaruni