ಹುಚ್ಚು ಹುರುಳು - ಬೀchi

ಹುಚ್ಚು ಹುರುಳು - ಬೀchi 

ಅಯ್ಯೋ ನಕ್ಕು ನಕ್ಕು ಸುಸ್ತಾಯ್ತು! ಆಯ್ದುಕೊಂಡ ಶಬ್ಧಗಳೋ ಅಥವಾ ಬೀಚಿಯವರ ಬರವಣಿಗೆಯೋ ತಿಳಿಯದು, ಅವರು ಬರೆದ ಸಾಲುಗಳನ್ನು ಓದಿ ನಗದೇ ಇರಲು ಸಾಧ್ಯವಿಲ್ಲವೆಂಬುದಂತೂ ನನಗರಿವಾಯಿತು. 

ಅವರ ಕಿರು ಕತೆಗಳ ಒಡೆಯ ತಿಮ್ಮ! ಆತನ ದಡ್ಡತನ ಕೆಲವೊಮ್ಮೆ ಹಾಸ್ಯಸ್ಪದವಾದರೆ ಇನ್ನೂ ಕೆಲವೊಮ್ಮೆ ಆತನ ನೆರವಂತಿಕೆ ಮತ್ತು ಹೇಳಿದ್ದನ್ನು ಅಕ್ಷರಷಃ ಪಾಲಿಸುವುದು ನಗೆಪಾಟಲಾದೀತು (not idiomatically but literally following whatever is told). 

ಒಟ್ಟೂ 19 ಅಂತಹ ಪುಟ್ಟ ಕತೆಗಳನ್ನು ಒಳಗೊಂಡ, ದೀರ್ಘವೂ ಅಲ್ಲದ ಈ ಪುಸ್ತಕದ ವಿಶೇಷತೆಯೆಂದರೆ ಪುಸ್ತಕದ ಮೊದಲ ಪುಟಗಳಾದ 'ಅರ್ಪಣೆ', 'ಲೇಖಕರ ಮಾತು' ಇಂಥವೂ ಜೋಕ್ನ ಭಂಗಿಯವೇ!

ಒಟ್ಟಾರೆಯಾಗಿ, ಹಾಸ್ಯ ಮತ್ತು ಆಧುನಿಕ ಜೀವನವನ್ನು ವಿಡಂಭನಾತ್ಮಕವಾಗಿ ಬಿಚ್ಚಿಡುತ್ತಾ ಓದುಗರಿಗೆ ಈ ಪುಸ್ತಕವು ಅಚ್ಚು-ಮೆಚ್ಚಾಗಬಹುದು.
.
.
.
.
.
.
.
.
Read for life!

Comments

Popular posts from this blog

We were never meant to be - Palle Vasu

ಹೆಣ್ಣೆಂದರೆ...?!

The Palace of Illusions - Chitra Banerjee Divakaruni