ಮಣ್ಣಿನ ಹಣತೆ - ಓಶೋ

ಮಣ್ಣಿನ ಹಣತೆ, ೬೦ ದೃಷ್ಟಾಂತ ಕಥೆಗಳು - ಓಶೋ 

ಮೌಲ್ಯಗಳು ಮನುಷ್ಯನ ಬದುಕಿನಲ್ಲಿ ಎಷ್ಟು ಮುಖ್ಯ ಎಂಬುದು ಇಲ್ಲಿವರೆಗೆ ಸಾಮಾನ್ಯ ಎಲ್ಲರಿಗೂ ತಿಳಿದಿರುತ್ತದೆ. ಸ್ವಂತ ಅನುಭವಗಳು ಇಲ್ಲವೇ ಹಿರಿಯರಿಂದ ಕೇಳಿ ತಿಳಿದವೇ ಆಗಿರುತ್ತವೆ ಅವು. 

ಫಿಲೋಸೋಫಿಕಲ್ ಪುಸ್ತಕಗಳನ್ನು ಆಯ್ದುಕೊಳ್ಳುವುದು ತೀರಾ ಕಷ್ಟ, ಒಂದೊಮ್ಮೆ ಪುಸ್ತಕ ಸಿಕ್ಕರೂ, ಆಸಕ್ತಿಯಿಂದ ಓದುವುದು ಸುಲಭವಲ್ಲ. ಕಥೆ ಪುಸ್ತಕಗಳನ್ನು ಓದಿದಷ್ಟು ಸರಳವಲ್ಲ!

ಇದು ನಾನು ಕೈಗೆತ್ತಿಕೊಂಡ ಓಶೋರವರ ಎರಡನೇ ಪುಸ್ತಕ, ಫಿಲೋಸೋಫಿಯನ್ನು ೬೦ ಕಥೆಗಳ ಮೂಲಕ ಸಾಮಾನ್ಯನಿಗೆ ಅರ್ಥವಾಗುವಂತೆ ಚಿತ್ರಿಸಿದ್ದಾರೆ. ಕ್ಲಿಷ್ಟ ಸತ್ಯಗಳನ್ನು, ವಾಸ್ತವವನ್ನು ಬಿಚ್ಚಿಟ್ಟಿದ್ದಾರೆ. ಈ ಬಗೆ ಹಿಡಿಸಿತು.

.
.
.
.
.
.
.
.

Read for life!

Comments

Popular posts from this blog

We were never meant to be - Palle Vasu

Rudra Nandini - M Lovely

ಮಹಾಭಾರತದ ನೈಜ ನಾಯಕ ವಿದುರ - ಜಗದೀಶಶರ್ಮಾ ಸಂಪ